CA September 11

0%

Start the Best Preparation


September 11-2023 Current Affairs

1 / 10

1. ಇತ್ತೀಚಿಗೆ ಈ ಕೆಳಗಿನ ಯಾವ ನದಿಯ ಪ್ರವಾಹದಿಂದ ಗ್ರೀಸ್ ನಲ್ಲಿ ಅಪಾರ ಸಾವು ನೋವು ಸಂಭವಿಸಿವೆ?

2 / 10

2. ಮಿಲೆಟ್‌ ಕ್ವೀನ್’ ಖ್ಯಾತಿಯ ಬುಡಕಟ್ಟು ರೈತ ಮಹಿಳೆ ಲಹರಿ ಬಾಯಿ ಮೂಲತಃ ಯಾವ ರಾಜ್ಯದವರು ?

3 / 10

3. ಜಿ–20 18 ಶೃಂಗಸಭೆಯಲ್ಲಿ ಈ ಕೆಳಗಿನ ಯಾವ ಸಂಘಟನೆಗೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು?

4 / 10

4. ನವದೆಹಲಿ ಘೋಷಣೆಯು ಈ ಕೆಳಗಿನ ಯಾವುದನ್ನು ಒಳಗೊಂಡಿದೆ?

5 / 10

5. ಈ ಕೆಳಗಿನ ಯಾವ ಬ್ರೆಜಿಲ್ ಫುಟ್ಬಾಲ್ ಆಟಗಾರ ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್‌ ಪರ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು?

6 / 10

6. ಇತ್ತೀಚಿಗೆ ಸುದ್ದಿಯಲ್ಲಿರುವ ಸುಲವೇಸಿ ದ್ವೀಪವು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?

7 / 10

7. ಭಾರತದ ಈ ಕೆಳಗಿನ ಯಾವ ಐತಿಹಾಸಿಕ ಪ್ರತಿಕೃತಿ ಮುಂದೆ ನಿಂತು ಪ್ರಧಾನಿ ನರೇಂದ್ರ ಮೋದಿ ಅವರು, G20 ಶೃಂಗಸಭೆಗೆ ಆಗಮಿಸುತ್ತಿದ್ದ ವಿದೇಶಿ ಗಣ್ಯರನ್ನು ಸ್ವಾಗತಿಸಿದರು?

8 / 10

8. ಉಗ್ರರಿಗೆ ಹಣ ವರ್ಗಾವಣೆಯಾಗುವುದರ ಮೇಲೆ ಕಣ್ಗಾವಲಿರಿಸುವ ಅಂತರರಾಷ್ಟ್ರೀಯ ಸಂಸ್ಥೆ ‘ಹಣಕಾಸು ಕಾರ್ಯಪಡೆ’ (ಎಫ್‌ಎಟಿಎಫ್‌)ಯು ಈ ಕೆಳಗಿನ ಯಾವ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ?

9 / 10

9. ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ ರಚನೆಯು ಯಾವ ರಾಷ್ಟ್ರ/ಗಳ ಮೂಲ ಆಲೋಚನೆಯಾಗಿದೆ?

10 / 10

10. 12ನೇ ಶತಮಾನದಲ್ಲಿ ನಿರ್ಮಿಸಲಾದ ಜನಪ್ರಿಯ ಕೌತೌಬಿಯಾ ಮಸೀದಿಯು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?

Your score is

0%