KEA MSIL Recruitment 2023

KEA MSIL Recruitment 2023 – | MSIL ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದಿನಿಂದಲೇ ಅರ್ಜಿ ಸಲ್ಲಿಸಿ.

Best of Luck ❤️ Read Carefully

KEA MSIL Recruitment 2023: ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರದಿಂದ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಇಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು, ಮೇಲ್ವಿಚಾರಕರು, ಪದವೀಧರ ಗುಮಾಸ್ತರು, ಗುಮಾಸ್ತರು, ಮಾರಾಟ ಪ್ರತಿನಿಧಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 71 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ನ ಮುಖಾಂತರ ಕೊನೆ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

KEA MSIL Recruitment 2023:Karnataka State Examination Authority has issued a notification for new recruitment. Mysore Sales International Limited Bangalore under the Government of Karnataka has invited applications for the recruitment of various posts including Assistant Manager, Supervisor, Graduate Clerk, Clerk, Sales Representative. A total of 71 posts are being recruited and interested and eligible candidates can apply online before the last date.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

KEA Recruitment 2023

Basic Information
Organization Name
: KEA Recruitment 2023
No of vacancies
: 71 ಹುದ್ದೆಗಳು
Job Type
: State Government
Worker Salary
: ₹.44,420 – 80,100
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ
Job Location
: ಕರ್ನಾಟಕ
Official Website
: www.kea.kar.nic.in
Post Name / ಹುದ್ದೆಯ ಹೆಸರು
ಹುದ್ದೆಯ ಹೆಸರು & ವೇತನ
ಸಹಾಯಕ ವ್ಯವಸ್ಥಾಪಕರು 44,200 – 801,00
ಮೇಲ್ವಿಚಾರಕರು 35,150 – 64,250
ಪದವೀಧರ ಗುಮಾಸ್ತರು 25,200 – 50,150
ಗುಮಾಸ್ತರು 21,900 – 43,100
ಮಾರಾಟ ಪ್ರತಿನಿಧಿ 28,950 – 55,350
Education / ವಿದ್ಯಾರ್ಹತೆ

ಸಹಾಯಕ ವ್ಯವಸ್ಥಾಪಕರು (23 ಹುದ್ದೆಗಳು) : MBA/CA, ICWA, MBA, MSW/M.Sc, M.Pharma/ Post Graduate ಅಥವಾ ಸಮಾನ ವಿದ್ಯಾರ್ಹತೆ, ಮಾರ್ಕೆಟಿಂಗ್ ನಲ್ಲಿ ಡಿಪ್ಲೋಮಾ ಮತ್ತು ಕನಿಷ್ಠ ಎರಡು ವರ್ಷದ ಅನುಭವ ಹೊಂದಿರಬೇಕು.

ಅಥವಾ ಪದವಿಯೊಂದಿಗೆ ಐದು ವರ್ಷದ ಅನುಭವ ಹೊಂದಿರಬೇಕು

ಮೇಲ್ವಿಚಾರಕರು (19 ಹುದ್ದೆಗಳು) : ಪದವಿ / Diploma ದೊಂದಿಗೆ ಐದು ವರ್ಷದ ಅನುಭವ ಹೊಂದಿರಬೇಕು.

ಪದವೀಧರ ಗುಮಾಸ್ತರು (6 ಹುದ್ದೆಗಳು) : B.Com/BBA/Statistics/ Mathematics ಜೊತೆಗೆ 3ವರ್ಷದ ಅನುಭವ ಹೊಂದಿರಬೇಕು.

ಗುಮಾಸ್ತರು (14 ಹುದ್ದೆಗಳು) : ಪದವಿಯೊಂದಿಗೆ 5 ವರ್ಷದ ಅನುಭವ ಹೊಂದಿರಬೇಕು.

ಮಾರಾಟ ಪ್ರತಿನಿಧಿ (6 ಹುದ್ದೆಗಳು) : ಪದವಿಯೊಂದಿಗೆ 5 ವರ್ಷದ ಅನುಭವ ಹೊಂದಿರಬೇಕು.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST ಗರಿಷ್ಠ
: 40 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 40 ವರ್ಷಗಳು
🚨 ಸೂಚನೆ: ವಯೋಮಿತಿಯಲ್ಲಿ ಸಡಿಲಿಕೆ ಈ ರೀತಿ ಇದೆ.
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.1000/-
ಹಿಂದುಳಿದ ವರ್ಗ (OBC )
: ₹.1000/-
SC/ST ಅರ್ಜಿ ಶುಲ್ಕ
: ₹.750
ಪ್ರವರ್ಗ-1 (C1) ಶುಲ್ಕ
: ₹.750
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
: ₹.250
ಅಂಗವಿಕಲರಿಗೆ
: ₹.250
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 23-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 22-07-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 25-07-2023
ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್‌ ಲೈನ ಮೂಲಕ ಈ ಕೆಳಗೆ ನೀಡಿದ ಅಧೀಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ ಪಾವತಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು  Net Banking / Credit Card/ Debit Card / UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

 

ಆಯ್ಜೆ ಮಾಡುವ ವಿಧಾನ:

ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು

ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರಗಿ, ಬಿಜಾಪುರ, ಶಿವಮೊಗ್ಗ & ತುಮಕೂರು

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಸಾಮಾನ್ಯ ಪತ್ರಿಕೆ & ನಿರ್ದಿಷ್ಟ ಪತ್ರಿಕೆಗಳನ್ನು ಹೊಂದಿರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ