CA September 10 0% Start the Best Preparation September 10 2023 Current Affairs 1 / 10 1. ಭಾರತದಲ್ಲಿ ಈ ಕೆಳಗಿನ ಯಾವ ವರ್ಷದಿಂದ ಚಿನ್ನಾಭರಣಗಳ ಗುಣಮಟ್ಟಕ್ಕಾಗಿ ಹಾಲ್ಮಾರ್ಕ್ ಪದ್ಧತಿಯನ್ನು ಆರಂಭಿಸಲಾಯಿತು? A) 2005 B) 2010 C) 2008 D) 2000 2 / 10 2. ಆಪರೇಷನ್ ಕರೋಸಿಲ್’ ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? A) ಶ್ರೀಲಂಕಾ ಬಿಕ್ಕಟು ಪರಿಹಾರ ಕಾರ್ಯ B) ಉದ್ದೀಪನ ಮದ್ದು ತಡೆ C) ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ನಿಯಂತ್ರಣ D) ಪ್ರವಾಹ ನಿಯಂತ್ರಣ 3 / 10 3. ಸಾಮಾಜಿಕ ಪಿಡುಗಾದ ಆತ್ಮಹತ್ಯೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಪ್ರತಿವರ್ಷ ಈ ಕೆಳಗಿನ ಯಾವ ದಿನದಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ? A) ಸೆಪ್ಟೆಂಬರ್ 15 B) ಸೆಪ್ಟೆಂಬರ್ 05 C) ಸೆಪ್ಟೆಂಬರ್ 10 D) ಸೆಪ್ಟೆಂಬರ್ 07 4 / 10 4. ಇತ್ತೀಚಿಗೆ ಈ ಕೆಳಗಿನ ಯಾವ ರೈಲು ನಿಲ್ದಾಣವು ಪ್ರತಿಷ್ಠಿತ ' ಹಸಿರು ರೈಲು ನಿಲ್ದಾಣದ ಪ್ರಮಾಣೀಕರಣ'ವನ್ನು ಪಡೆದುಕೊಂಡಿದೆ? A) ವಿಶಾಖಪಟ್ಟಣ B) ಇಂದೋರ್ C) ಅಹಮದಾಬಾದ್ D) ಮೈಸೂರು 5 / 10 5. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಕೆಳಗಿನ ಯಾವ ನಗರದಲ್ಲಿ ಮಹಾತ್ಮ ಗಾಂಧಿಯವರ 12 ಅಡಿ ಪ್ರತಿಮೆಯ ಅನಾವರಣ ಮತ್ತು 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು? A) ಗಾಂಧಿನಗರ B) ಬೆಂಗಳೂರು C) ಮೈಸೂರು D) ನವದೆಹಲಿ 6 / 10 6. ಇತ್ತೀಚಿಗೆ ಈ ಕೆಳಗಿನ ಯಾವ ಸಂಸ್ಥೆಯ ವಿಜ್ಞಾನಿಗಳು ಮಧ್ಯ ಜುರಾಸಿಕ್ ಕಾಲದ ಡೈನೋಸಾರ್ ಪಳೆಯುಳಿಕೆಗಳನ್ನು ಜೈಸಲ್ಮೇರ್ ಜಲಾನಯನ ಪ್ರದೇಶದ ಬಳಿಯಿರುವ ಥಾರ್ ಮರುಭೂಮಿಯಲ್ಲಿ ಪತ್ತೆ ಹಚ್ಚಿದ್ದಾರೆ? A) ಐಐಎಸ್ಸಿ , ಬೆಂಗಳೂರು B) ಐಐಟಿ ಬಾಂಬೆ C) ಐಐಟಿ ರೂರ್ಕಿ D) ಐಐಟಿ ಖರಗಪೂರ್ 7 / 10 7. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ, ಈ ಕೆಳಗಿನ ಯಾವ ದೇಶದ ವಿಜ್ಞಾನಿಗಳು ಹಂದಿ ಭ್ರೂಣಗಳೊಳಗೆ ಮಾನವ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ? A) ಜಪಾನ B) ಅಮೆರಿಕ C) ಚೀನಾ D) ಇಸ್ರೇಲ್ 8 / 10 8. ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ತೀರ್ಮಾನ ಕೈಗೊಂಡ ನಂತರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದ್ದುದನ್ನು ತಗ್ಗಿಸುವ ಉದ್ದೇಶದಿಂದ ಈ ಕೆಳಗಿನ ಯಾವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು? A) ನಗದು ಮೀಸಲು ಅನುಪಾತ B) ರಿವರ್ಸ್ ರೆಪೋ ರೇಟ್ C) ರೆಪೋ ರೇಟ್ D) ಹೆಚ್ಚುವರಿ ನಗದು ಮೀಸಲು ಅನುಪಾತ (ಐ–ಸಿಆರ್ಆರ್) 9 / 10 9. ಯಾದೃಚ್ಛಿಕವಾಗಿ ಆಯ್ಕೆಯಾದ ಇಬ್ಬರು ಜನರು ಒಂದೇ ಮಾತೃಭಾಷೆಯನ್ನು ಹೊಂದಿರುವ ಸಂಭವನೀಯತೆಯನ್ನು ಈ ಕೆಳಗಿನ ಸೂಚ್ಯಂಕ/ಸಂಸ್ಥೆಯ ಮೂಲಕ ಅಳೆಯಲಾಗುತ್ತದೆ? A) ಜಾಗತಿಕ ಅಳಿವಿನಂಚಿನಲ್ಲಿರುವ ಭಾಷೆಗಳ ಗುಂಪು B) ಭಾಷಾ ವೈವಿಧ್ಯ ಸೂಚ್ಯಂಕ (LDI) C) ಯುನೆಸ್ಕೋ D) ಭಾರತೀಯ ಭಾಷಾ ಮಂಡಳಿ 10 / 10 10. ಇತ್ತೀಚೆಗೆ ಸುದ್ದಿಯಲ್ಲಿರುವ ಉಮಿಯಮ್ ಸರೋವರವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ? A) ಸಿಕ್ಕಿಂ B) ಮೇಘಾಲಯ C) ಗುಜರಾತ್ D) ಪಶ್ಚಿಮ ಬಂಗಾಲ Your score is 0% Restart quiz