CA September 11 0% Start the Best Preparation September 11-2023 Current Affairs 1 / 10 1. ಉಗ್ರರಿಗೆ ಹಣ ವರ್ಗಾವಣೆಯಾಗುವುದರ ಮೇಲೆ ಕಣ್ಗಾವಲಿರಿಸುವ ಅಂತರರಾಷ್ಟ್ರೀಯ ಸಂಸ್ಥೆ ‘ಹಣಕಾಸು ಕಾರ್ಯಪಡೆ’ (ಎಫ್‌ಎಟಿಎಫ್)ಯು ಈ ಕೆಳಗಿನ ಯಾವ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ? A) ಪ್ಯಾರಿಸ್ B) ಬುಡಾಪೆಸ್ಟ್ C) ವಿಯೆನ್ನಾ D) ವಾಷಿಂಗ್ಟನ್ 2 / 10 2. ನವದೆಹಲಿ ಘೋಷಣೆಯು ಈ ಕೆಳಗಿನ ಯಾವುದನ್ನು ಒಳಗೊಂಡಿದೆ? A) ಎಸ್ಡಿಜಿಗಳಲ್ಲಿ ಪ್ರಗತಿಯನ್ನು ವೇಗಗೊಳಿಸುವುದು B) ಬಲವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ C) ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ D) ಎಲ್ಲವೂ 3 / 10 3. ಜಿ–20 18 ಶೃಂಗಸಭೆಯಲ್ಲಿ ಈ ಕೆಳಗಿನ ಯಾವ ಸಂಘಟನೆಗೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು? A) ಆಫ್ರಿಕಾ ಒಕ್ಕೂಟ B) G4 ಸಂಘಟನೆ C) ನಾರ್ಡಿಕ್ ಒಕ್ಕೂಟ D) ಅರಬ್ ಒಕ್ಕೂಟ 4 / 10 4. ಮಿಲೆಟ್ ಕ್ವೀನ್’ ಖ್ಯಾತಿಯ ಬುಡಕಟ್ಟು ರೈತ ಮಹಿಳೆ ಲಹರಿ ಬಾಯಿ ಮೂಲತಃ ಯಾವ ರಾಜ್ಯದವರು ? A) ಉತ್ತರ ಪ್ರದೇಶ B) ಒಡಿಶಾ C) ಛತ್ತೀಸಗಡ್ D) ಮಧ್ಯ ಪ್ರದೇಶ 5 / 10 5. ಅಂತರರಾಷ್ಟ್ರೀಯ ಜೈವಿಕ ಇಂಧನ ಕೂಟ ರಚನೆಯು ಯಾವ ರಾಷ್ಟ್ರ/ಗಳ ಮೂಲ ಆಲೋಚನೆಯಾಗಿದೆ? A) ಅಮೆರಿಕ B) ಭಾರತ C) ಬ್ರೆಜಿಲ್ D) ಎಲ್ಲವೂ 6 / 10 6. ಭಾರತದ ಈ ಕೆಳಗಿನ ಯಾವ ಐತಿಹಾಸಿಕ ಪ್ರತಿಕೃತಿ ಮುಂದೆ ನಿಂತು ಪ್ರಧಾನಿ ನರೇಂದ್ರ ಮೋದಿ ಅವರು, G20 ಶೃಂಗಸಭೆಗೆ ಆಗಮಿಸುತ್ತಿದ್ದ ವಿದೇಶಿ ಗಣ್ಯರನ್ನು ಸ್ವಾಗತಿಸಿದರು? A) ತಾಜ್ ಮಹಲ್ B) ನಾಟ್ಯದ ಕಂಚಿನ ಹುಡುಗಿ C) ನಟರಾಜ್ ಪ್ರತಿಮೆ D) ಕೊನಾರ್ಕ್ ಚಕ್ರ 7 / 10 7. ಇತ್ತೀಚಿಗೆ ಈ ಕೆಳಗಿನ ಯಾವ ನದಿಯ ಪ್ರವಾಹದಿಂದ ಗ್ರೀಸ್ ನಲ್ಲಿ ಅಪಾರ ಸಾವು ನೋವು ಸಂಭವಿಸಿವೆ? A) ಜ್ಯೂಸ್ ನದಿ B) ಅಲೆಕ್ಸಾಂಡ್ರಿಯಾ ನದಿ C) ಪಿನಿಯೋಸ್ ನದಿ D) ಅಥೆನಾ ನದಿ 8 / 10 8. ಈ ಕೆಳಗಿನ ಯಾವ ಬ್ರೆಜಿಲ್ ಫುಟ್ಬಾಲ್ ಆಟಗಾರ ದಿಗ್ಗಜ ಆಟಗಾರ ಪೆಲೆ ಅವರನ್ನು ಹಿಂದಿಕ್ಕಿ, ಬ್ರೆಜಿಲ್ ಪರ ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು? A) ಡ್ಯಾನಿ ಆಲ್ವೇಸ್ B) ವಿನ್ಸಿಯಸ್ ಜೂನಿಯರ್ C) ಜೋಯಿಲಿಟನ್ D) ನೆಮರ್ 9 / 10 9. ಇತ್ತೀಚಿಗೆ ಸುದ್ದಿಯಲ್ಲಿರುವ ಸುಲವೇಸಿ ದ್ವೀಪವು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ? A) ಮೊರಾಕೊ B) ಅಮೆರಿಕ C) ಇಂಡೋನೇಷ್ಯಾ D) ಜಪಾನ್ 10 / 10 10. 12ನೇ ಶತಮಾನದಲ್ಲಿ ನಿರ್ಮಿಸಲಾದ ಜನಪ್ರಿಯ ಕೌತೌಬಿಯಾ ಮಸೀದಿಯು ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ? A) ಯೆಮೆನ್ B) ಸೊಮಾಲಿಯಾ C) ಮೊರಾಕೊ D) ಸೌದಿ ಅರೇಬಿಯಾ Your score is 0% Restart quiz