CA September 13 0% Start the Best Preparation September 13-2023 Current Affairs 1 / 10 1. ಭಾರತದ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಪ್ರಶಸ್ತಿಯಾದ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಈ ಕೆಳಗಿನ ಯಾವ ಸಂಸ್ಥೆಯು ನೀಡುತ್ತದೆ? A) ಇಸ್ರೋ B) ಭಾರತೀಯ ವಿಜ್ಞಾನ ಸಂಸ್ಥೆ C) ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ D) ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿ 2 / 10 2. ಈ ಕೆಳಗಿನ ಯಾವ ರಾಜ್ಯ ಸರಕಾರವು ಪ್ರತಿ ಕುಟುಂಬದ ಅರ್ಹ ಯಜಮಾನಿಗೆ ತಲಾ ₹1 ಸಾವಿರದಂತೆ ರಾಜ್ಯದ 1.06 ಕೋಟಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು 'ಮಗಲಿರ್ ಉರಿಮೈ ತೊಗೈ’ ಎಂಬ ಬೃಹತ್ ಸಮಾಜ ಕಲ್ಯಾಣ ಯೋಜನೆಯನ್ನು ಆರಂಭಿಸಿದೆ? A) ಆಂಧ್ರ ಪ್ರದೇಶ B) ಕೇರಳ C) ತಮಿಳುನಾಡು D) ತೆಲಂಗಾಣ 3 / 10 3. ಈ ಕೆಳಗಿನ ಯಾವ ಜೋಡಿಯು 2023ರ ಅಮೆರಿಕ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ? A) ಗೇಬ್ರಿಯೆಲಾ ದಬ್ರೋವ್ಸ್ಕಿ ಮತ್ತು ಎರಿನ್ ರೌಟ್ಲಿಫ್ B) ಎರಿನ್ ರೌಟ್ಲಿಫ್ ಮತ್ತು ವೆರಾ ಜ್ವೊನಾರೆವಾ C) ಲಾರಾ ಸೀಗೆಮಂಡ್ ಮತ್ತು ವೆರಾ ಜ್ವೊನಾರೆವಾ D) ಲಾರಾ ಸೀಗೆಮಂಡ್ ಮತ್ತು ಗೇಬ್ರಿಯೆಲಾ ದಬ್ರೋವ್ಸ್ಕಿ 4 / 10 4. ಇತ್ತೀಚಿಗೆ ಈ ಕೆಳಗಿನ ಯಾವ ಆಟಗಾರ 2023ರ ಅಮೆರಿಕ ಓಪನ್ ಟೆನ್ನಿಸ್ ಚಾಂಪಿಯನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದರು? A) ನೊವಾಕ್ ಜೊಕೊವಿಚ್ B) ಕಾರ್ಲೋಸ್ ಅಲ್ಕರಾಜ್ C) ರಾಫೆಲ್ ನಡಾಲ್ D) ಡೇನಿಯಲ್ ಮೆಡ್ವೆಡೇವ್ 5 / 10 5. ಇತ್ತೀಚಿಗೆ ಕರ್ನಾಟಕ ಸರಕಾರದೊಂದಿಗೆ ಹಲವು ಒಪ್ಪಂದಗಳು ಕುರಿತು ಮಾತುಕತೆ ನಡೆಸಿದ ಮಾರ್ಕ್ ರುಟ್ಟೆ ಅವರು ಈ ಕೆಳಗಿನ ಯಾವ ದೇಶದ ಪ್ರಧಾನ ಮಂತ್ರಿಯಾಗಿರುವರು? A) ನೆದರ್ಲೆಂಡ್ಸ್ B) ನಾರ್ವೆ C) ಬಲ್ಗೇರಿಯ D) ಸ್ವೀಡನ್ 6 / 10 6. ಇತ್ತೀಚಿಗೆ ಈ ಕೆಳಗಿನ ಯಾವ ರಾಷ್ಟ್ರದಲ್ಲಿ ಡೇನಿಯಲ್ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ? A) ಲಿಬಿಯಾ B) ಯೆಮೆನ್ C) ಸೋಮಾಲಿಯಾ D) ಮೊರಾಕೊ 7 / 10 7. ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಕಲಿಯುತ್ತಿರುವ 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಮುಟ್ಟಿನ ಕಪ್‌ಗಳನ್ನು ವಿತರಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ಇತ್ತೀಚಿಗೆ ಈ ಕೆಳಗಿನ ಯಾವ ಯೋಜನೆಗೆ ಚಾಲನೆ ನೀಡಿದೆ? A) ಗ್ರೀನ್ ಎನ್ವಿರಾನ್ಮೆಂಟ B) ಸ್ವಚ್ಛ ಶಾಲಾ C) ಮಹಿಳಾ ಪ್ಯಾಡ್ D) ಶುಚಿ ನನ್ನ ಮೈತ್ರಿ 8 / 10 8. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 54ನೇ ಅಧಿವೇಶನವು ಇತ್ತೀಚಿಗೆ ಈ ಕೆಳಗಿನ ಯಾವ ನಗರದಲ್ಲಿ ಜರುಗಿತು? A) ನವದೆಹಲಿ B) ಉಲನ್ ಬಾತರ್ C) ಪ್ಯಾರಿಸ್ D) ಜಿನೀವಾ 9 / 10 9. ಇತ್ತೀಚಿಗೆ ಈ ಕೆಳಗಿನ ಯಾವ ದೇಶದ ಫುಟ್ಬಾಲ್ ತಂಡವು 2023ರ ಸ್ಯಾಫ್ 16 ವರ್ಷದೊಳಗಿನವರ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು? A) ನೇಪಾಳ B) ಭಾರತ C) ಮಯನ್ಮಾರ್ D) ಬಾಂಗ್ಲಾದೇಶ 10 / 10 10. ಭಾರತದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ 50 ಬಿಲಿಯನ್ ಅಮೆರಿಕನ್ ಡಾಲರ್ (4.15 ಲಕ್ಷ ಕೋಟಿ) ಮೊತ್ತದ ತೈಲ ಸಂಸ್ಕರಣಾ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲು ಭಾರತವು ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ? A) ಕತಾರ್ B) ಅಮೆರಿಕ C) ರಷ್ಯಾ D) ಸೌದಿ ಅರೇಬಿಯಾ Your score is 0% Restart quiz