karnataka Police Recruitment

ಪೋಲಿಸ ಇಲಾಖಾ ನೇಮಕಾತಿ 2023 | Karnataka Police Recruitment 2023

Best of Luck ❤️ Read Carefully

Karnataka Police Recruitment 2023 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಾದ್ಯವೃಂದ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅಂಚೆ ಕಚೇರಿಯ ಮುಖಾಂತರ ಅಥವಾ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

Karnataka Police Recruitment 2023

Basic Information
Organization Name
: ಪೋಲಿಸ್‌ ಇಲಾಖೆ
No of vacancies
: 9 ಹುದ್ದೆಗಳು
Job Type
: State Government
Worker Salary
: ₹.23,500 - 47,650
Application Mode
: Offline
Selection Process
: ಸ್ಪರ್ಧಾತ್ಮಕ ಪರೀಕ್ಷೆ
Job Location
: ಕರ್ನಾಟಕ
Official Website
: www.ksp.gov.in
Post Name / ಹುದ್ದೆಯ ಹೆಸರು
ಹುದ್ದೆಯ ಹೆಸರು ಹುದ್ದೆಗಳು
ಆಂಗ್ಲ ವಾದ್ಯಗಾರ 6
ಕರ್ನಾಟಕ ವಾದ್ಯಗಾರ 3
ಒಟ್ಟು 9 ಹುದ್ದೆಗಳು
Education / ವಿದ್ಯಾರ್ಹತೆ

ಆಂಗ್ಲವಾದ್ಯ ಗಾರ‌
ಲಂಡನ್ ಟ್ರಿನಿಟಿ ಸಂಗೀತ ಕಾಲೇಜಿನ ಲಿನ್ಸಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು

(ಎಲ್ಲಾ ದೊಡ್ಡಪ್ರಮಾಣದ ಸಣ್ಣ ಪ್ರಮಾಣದ ಹಾಗೂ ರೊಮ್ಯಾಟಿಕ್ ಸ್ಕೇಲ್ ಗಳ ತಿಳುವಳಿಕೆ ಇರಬೇಕು ಮತ್ತು ಕೂಡಲೇ ಸರಾಗವಾಗಿ ವಾದ್ಯ ನುಡಿಸುವ ಸಾಮರ್ಥ್ಯವಿರಬೇಕು.)

ಕರ್ನಾಟಕ ವಾದ್ಯಗಾರ
ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಗೆರೆ ಪರೀಕ್ಷೆ ತೇರ್ಗಡೆಯಾಗಿರಬೇಕು
ಅಥವಾ
ಕಾನೂನಿನ ಅನ್ವಯ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯದ ʼಬಿʼ ಮ್ಯೂಸಿಕ್ ಪದವಿಯನ್ನು ಪಡೆದಿರಬೇಕು.

(ಎಲ್ಲಾ ದೊಡ್ಡಪ್ರಮಾಣದ ಸಣ್ಣ ಪ್ರಮಾಣದ ಹಾಗೂ ರೊಮ್ಯಾಟಿಕ್ ಸ್ಕೇಲ್ ಗಳ ತಿಳುವಳಿಕೆ ಇರಬೇಕು ಮತ್ತು ಕೂಡಲೇ ಸರಾಗವಾಗಿ ವಾದ್ಯ ನುಡಿಸುವ ಸಾಮರ್ಥ್ಯವಿರಬೇಕು.)

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 30 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 30 ವರ್ಷಗಳು
SC/ST ಗರಿಷ್ಠ
: 30 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 30 ವರ್ಷಗಳು
🚨 ಸೂಚನೆ: ವಯೋಮಿತಿಯಲ್ಲಿ ಸಡಿಲಿಕೆ ಈ ರೀತಿ ಇದೆ.
ಆಂಗ್ಲ ವಾದ್ಯಗಾರ ಕನಿಷ್ಠ 18 ವರ್ಷ ಗರಿಷ್ಠ 40
ಕರ್ನಾಟಕ ವಾದ್ಯಗಾರ ಕನಿಷ್ಠ 18 ವರ್ಷ ಗರಿಷ್ಠ 30

 

Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
: ₹.250/-
ಹಿಂದುಳಿದ ವರ್ಗ (OBC )
: ₹.250/-
SC/ST ಅರ್ಜಿ ಶುಲ್ಕ
: ₹.100
ಪ್ರವರ್ಗ-1 (C1) ಶುಲ್ಕ
: ₹.100
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
: ₹.250
ಅಂಗವಿಕಲರಿಗೆ
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 01-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 29-04-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 29-04-2023
ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್‌ ಲೈನ ಮೂಲಕ ಈ ಕೆಳಗೆ ನೀಡಿದ ಅಧೀಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

ಮೀಸಲಾತಿ ಕೋರುವ ಅಭ್ಯರ್ಥಿಗಳು: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ – I / II (ಎ) / II (ಬಿ) /
III (ಎ) / III (ಬಿ), ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತ ಅಭ್ಯರ್ಥಿ, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿ ಮೀಸಲಾತಿ ಕೋರುವ ಅಭ್ಯರ್ಥಿಗಳು, ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಮತ್ತು ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವನ್ನು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಹೊಂದಿರತಕ್ಕದ್ದು ಮತ್ತು ಪ್ರಾಧಿಕಾರವು ನಿರ್ದೇಶಿಸಲ್ಪಟ್ಟಾಗ ತಪ್ಪದೇ ಹಾಜರು ಪಡಿಸುವುದು.

ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಜೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ
ಕಮಾಂಡೆಂಟ್ KARP ಮೌಂಟೆಡ್ ಕಂಪನಿ
ಲಲಿತಮಹಲ್ ರಸ್ತೆ ಮೈಸೂರು 570011