KEA Recruitment 2023

ಬೃಹತ ನೇಮಕಾತಿ – ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 757 ಹುದ್ದೆಗಳು | KEA Recruitment 2023

Best of Luck ❤️ Read Carefully

KEA Recruitment 2023: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ಇಲ್ಲಿ ಖಾಲಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಪ್ರಾಧಿಕಾರದಲ್ಲಿ ಇರುವ ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಆಪ್ತ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹೀಗೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

KEA Recruitment 2023

Basic Information
Organization Name
: ಪರೀಕ್ಷಾ ಪ್ರಾಧಿಕಾರ ಬೆಂಗಳೂರು
No of vacancies
: 757 ಹುದ್ದೆಗಳು
Job Type
: State Government
Worker Salary
: ₹.26,650 - 97.100
Application Mode
: Online
Selection Process
: ಸ್ಪರ್ಧಾತ್ಮಕ ಪರೀಕ್ಷೆ
Job Location
: ಕರ್ನಾಟಕ
Official Website
: www.cetonline.karnataka.gov.in/kea/
Post Name / ಹುದ್ದೆಯ ಹೆಸರು
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣದ ಮಂಡಳಿ
ಹುದ್ದೆಯ ಹೆಸರು ವೇತನ ಒಟ್ಟು ಹುದ್ದೆಗಳು
ಕಲ್ಯಾಣ ಅಧಿಕಾರಿ 37,900 – 70,850 12
ಕ್ಷೇತ್ರ ನೀರಿಕ್ಷಕರು 33,450 – 62,600 60
ಪ್ರಥಮ ದರ್ಜೆ ಸಹಾಯಕರು 27,650 – 52,650 12
ಆಪ್ತ ಸಹಾಯಕರು 27,650 – 52,650 02
ದ್ವಿತೀಯ ದರ್ಜೆ ಸಹಾಯಕರು‌ 21,400 – 42,000 64

 

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಹುದ್ದೆಯ ಹೆಸರು ವೇತನ ಒಟ್ಟು ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು 22,800 – 43,200 10
ಗುಣಮಟ್ಟ ನಿರೀಕ್ಷಕರು 14,550 – 26,700 23
ಹಿರಿಯ ಸಹಾಯಕರು 14,550 – 26,700 90
ಕಿರಿಯ ಸಹಾಯಕರು 16,600 – 21,000 263

 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ ಬೆಂಗಳೂರು
ಹುದ್ದೆಯ ಹೆಸರು ವೇತನ ಒಟ್ಟು ಹುದ್ದೆಗಳು
ಜೂನಿಯರ್ ಪ್ರೋಗ್ರಾಮ್ ಗ್ರೂಪ್ ಬಿ 43,100 – 83,900 10
ಸಹಾಯಕ ಎಂಜಿನಿಯರ್ ಗ್ರೂಪ್ ಬಿ 43,100 – 83,900 1
ಸಹಾಯಕ ಗ್ರಂಥಪಾಲಕ ಗ್ರೂಪ್ ಸಿ 30,350 – 58,250 1
ಸಹಾಯಕ ಗ್ರೂಪ್ ಸಿ 37,900 – 70,850 27
ಕಿರಿಯ ಸಹಾಯಕ ಗ್ರೂಪ್ ಸಿ 21,400 – 42,000 49

 

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಬೆಂಗಳೂರು
ಹುದ್ದೆಯ ಹೆಸರು ವೇತನ ಒಟ್ಟು ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು ತಾಂತ್ರಿಕ ಗ್ರೂಪ್ ಬಿ 52,650 – 97,100 2
ಸಹಾಯಕ ವ್ಯವಸ್ಥಾಪಕರು ತಾಂತ್ರಿಕೇತರ ಗ್ರೂಪ್ ಬಿ 52,650 – 97,100 1
ಆಪ್ತ ಕಾರ್ಯದರ್ಶಿ, ಗ್ರೂಪ್ ಸಿ 40,900 – 78,200 1
ಹಿರಿಯ ಸಹಾಯಕರು ತಾಂತ್ರಿಕ ಗ್ರೂಪ್ ಸಿ 33,450 – 62,600 2
ಹಿರಿಯ ಸಹಾಯಕರು ತಾಂತ್ರಿಕೇತರ ಗ್ರೂಪ್ ಸಿ 33,450 – 62,600 2
ಸಹಾಯಕರು ತಾಂತ್ರಿಕ ಗ್ರೂಪ್ ಸಿ 30,350 – 58,250 1
ಸಹಾಯಕರು ತಾಂತ್ರಿಕೇತರ ಗ್ರೂಪ್ ಸಿ 30,350 – 58,250 1

 

ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಬೆಂಗಳೂರು
ಹುದ್ದೆಯ ಹೆಸರು ವೇತನ ಒಟ್ಟು ಹುದ್ದೆಗಳು
ಸಹಾಯಕ ವ್ಯವಸ್ಥಾಪಕರು 44,200 – 80,100 23
ಮೇಲ್ವಿಚಾರಕರು 35,150 – 64,250 23
ಪದವೀಧರ ಗುಮಾಸ್ತರು 25,200 – 51,150 6
ಗುಮಾಸ್ತರು 21,900 – 43,100 13
ಮಾರಾಟ ಪ್ರತಿನಿಧಿ ಅಥವಾ ಪ್ರೋಗ್ರಾಮರ್ 28,950 – 55350 6

 

Education / ವಿದ್ಯಾರ್ಹತೆ

ಹುದ್ದೆಗೆ ಸಂಬಂಧಿಸಿದಂತೆ ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ದಿನಾಂಕ 15-04-2023 ರಂದು ಪ್ರಕಟಿಸಲಾಗುವುದು

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 35 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 38 ವರ್ಷಗಳು
SC/ST ಗರಿಷ್ಠ
: 40 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 40 ವರ್ಷಗಳು
🚨 ಸೂಚನೆ: ವಯೋಮಿತಿಯಲ್ಲಿ ಸಡಿಲಿಕೆ ಈ ರೀತಿ ಇದೆ.

ಹುದ್ದೆಗೆ ಸಂಬಂಧಿಸಿದಂತೆ ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ದಿನಾಂಕ 15-04-2023 ರಂದು ಪ್ರಕಟಿಸಲಾಗುವುದು

Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
ಹಿಂದುಳಿದ ವರ್ಗ (OBC )
SC/ST ಅರ್ಜಿ ಶುಲ್ಕ
ಪ್ರವರ್ಗ-1 (C1) ಶುಲ್ಕ
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
ಅಂಗವಿಕಲರಿಗೆ
🚨 ಸೂಚನೆ: ಹುದ್ದೆಗೆ ಸಂಬಂಧಿಸಿದಂತೆ ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ದಿನಾಂಕ 15-04-2023 ರಂದು ಪ್ರಕಟಿಸಲಾಗುವುದು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 17-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 17-05-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 20-05-2023
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಜೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ