NCB Recruitment 2023

ಗುಪ್ತಚರ ಅಧಿಕಾರಿ ಹುದ್ದೆಗಳ ನೇಮಕಾತಿ 2023 | NCB Recruitment 2023

Best of Luck ❤️ Read Carefully

Narcotics Control Bureau 2023: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನಲ್ಲಿ ಖಾಲಿ ಇರುವ ಗುಪ್ತಚರ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. (NCB Recruitment 2023 in Karnataka)

ಹುದ್ದೆಗಳಿಗೆ ಅನುಸಾರವಾಗಿ ಉದ್ಯೋಗ ಸ್ಥಳ, ವಿದ್ಯಾರ್ಹತೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಮಾಸಿಕ ವೇತನ ನೀಡಲಾಗುವುದು. ಪ್ರತಿ ದಿನದ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ www.careerkannada.com ವೆಬ್‌ಸೈಟ್‌ಗೆ ಬೇಟಿ ನೀಡಿ ಅಥವಾ Telegram Groupನ್ನು Join ಆಗಿ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Job Index

NCB Recruitment 2023 in Karnataka

Basic Information
Organization Name
: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
No of vacancies
: 49 ಹುದ್ದೆಗಳು
Job Type
: Central Government
Worker Salary
Application Mode
: Offline
Selection Process
: ಸ್ಪರ್ಧಾತ್ಮಕ ಪರೀಕ್ಷೆ
Job Location
: All over India
Official Website
: www.narcoticsindia.nic.in
Post Name / ಹುದ್ದೆಯ ಹೆಸರು
ಹುದ್ದೆಯ ಹೆಸರು ಹುದ್ದೆಗಳು
ಇಂಟೆಲಿಜೆನ್ಸ್‌ ಆಫೀಸರ್‌ 49
ಒಟ್ಟು 49 ಹುದ್ದೆಗಳು
Education / ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರಿಯನ್ನು ಪಡೆದಿರಬೇಕು ಮತ್ತು (Enforcement of regulatory laws and collection) ಕಾನೂನುಗಳ ಜಾರಿ ಮತ್ತು ಗುಪ್ತಚರ ಸಂಗ್ರಹಣೆಯಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.

ಕರ್ನಾಟಕದಲ್ಲಿ ಒಟ್ಟು 3 ಹುದ್ದೆಗಳು ಖಾಲಿ ಇವೆ.

AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
: 56 ವರ್ಷಗಳು
OBC / ಹಿಂದುಳಿದ ವರ್ಗ ಗರಿಷ್ಠ
: 56 ವರ್ಷಗಳು
SC/ST ಗರಿಷ್ಠ
: 56 ವರ್ಷಗಳು
ಪ್ರವರ್ಗ-1 / C1 ಗರಿಷ್ಠ
: 56 ವರ್ಷಗಳು
🚨 ಸೂಚನೆ: ವಯೋಮಿತಿಯಲ್ಲಿ ಸಡಿಲಿಕೆ ಈ ರೀತಿ ಇದೆ.
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
ಹಿಂದುಳಿದ ವರ್ಗ (OBC )
SC/ST ಅರ್ಜಿ ಶುಲ್ಕ
ಪ್ರವರ್ಗ-1 (C1) ಶುಲ್ಕ
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
ಅಂಗವಿಕಲರಿಗೆ
🚨 ಸೂಚನೆ: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 05-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 4-06-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಜೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ
Deputy Director General HQ
Narcotics Control Bureau
West block number 1
Wing no 5
RK Puram New Delhi 110066