Recruitment in Krushi Vishwavidyalaya

ಕೃಷಿ ವಿಶ್ವವಿದ್ಯಾಲಯದಲ್ಲಿ ಉದೋಗಾವಕಾಶಗಳು | Recruitment in Krushi Vishwavidyalaya – 2025

Best of Luck ❤️ Read Carefully

Recruitment in Krushi Vishwavidyalaya – 2025 : ಕೃಷಿ ವಿಶ್ವವಿದ್ಯಾಲಯ, ಧಾರವಾಡವು ತನ್ನ ಮುಖ್ಯ ಆವರಣ ಮತ್ತು ಇತರ ಆವರಣಗಳಲ್ಲಿ (ಶಿರಸಿ, ಹನುಮನಮಟ್ಟಿ ಮತ್ತು ಬಿಜಾಪುರ) ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳ ನಿರ್ವಹಣೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, 179 ದಿನಗಳಿಗೆ ಮೀರದಂತೆ ಇರುತ್ತದೆ.

Job Index

Recruitment in Krushi Vishwavidyalaya - 2025

Basic Information
Organization Name
: ಕೃಷಿ ವಿಶ್ವವಿದ್ಯಾಲಯ, ಧಾರವಾಡ
No of vacancies
: 09 ಹುದ್ದೆಗಳು
Job Type
: State Government
Worker Salary
: ₹.ಉದ್ಯೋಗಾನುಸಾರ
Application Mode
: ನೇರ ಸಂದರ್ಶನ
Selection Process
: ನೇರ ಸಂದರ್ಶನ
Job Location
: ಧಾರವಾಡ
Official Website
Post Name / ಹುದ್ದೆಯ ಹೆಸರು
  1. ಸಹಾಯಕ ಇಂಜಿನಿಯರ್ (ಸಿವಿಲ್)
  • ಹುದ್ದೆಗಳ ಸಂಖ್ಯೆ: 02
  • ಮೀಸಲಾತಿ: SC-01, GM-01
  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕ ಪದವಿ ಹೊಂದಿರಬೇಕು.
  • ಅನುಭವ: ಸರ್ಕಾರಿ/ಅರೆ ಸರ್ಕಾರಿ/ವಿಶ್ವವಿದ್ಯಾಲಯದಲ್ಲಿ ಅಂದಾಜು ಪಟ್ಟಿ/ನಕ್ಷೆಗಳನ್ನು ತಯಾರಿಸುವಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ವೇತನ: ₹ 30,255.16
  1. ಉದ್ಯೋಗ ಮಾಹಿತಿ: ಸಹಾಯಕ ಇಂಜಿನಿಯರ್ (ಎಲೆಕ್ಟ್ರಿಕಲ್)
  • ಹುದ್ದೆಗಳ ಸಂಖ್ಯೆ: 01
  • ಮೀಸಲಾತಿ: SC-01
  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕ ಪದವಿ ಹೊಂದಿರಬೇಕು.
  • ಅನುಭವ: ಸರ್ಕಾರಿ/ಅರೆ ಸರ್ಕಾರಿ/ವಿಶ್ವವಿದ್ಯಾಲಯದಲ್ಲಿ ಅಂದಾಜು ಪಟ್ಟಿ/ನಕ್ಷೆಗಳನ್ನು ತಯಾರಿಸುವಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ವೇತನ: ₹ 30,255.16
  1. ಉದ್ಯೋಗ ಮಾಹಿತಿ: ಕಿರಿಯ ಇಂಜಿನಿಯರ್ (ಸಿವಿಲ್)
  • ಹುದ್ದೆಗಳ ಸಂಖ್ಯೆ: 04
  • ಮೀಸಲಾತಿ: SC-01, GM-01, ST-01, GM (W)-1
  • ವಿದ್ಯಾರ್ಹತೆ: ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಅವಧಿಯ ಸಿವಿಲ್ ಡಿಪ್ಲೊಮಾ ಪಾಸ್ ಮಾಡಿರಬೇಕು.
  • ಅನುಭವ: ಸರ್ಕಾರಿ/ಅರೆ ಸರ್ಕಾರಿ/ವಿಶ್ವವಿದ್ಯಾಲಯದಲ್ಲಿ ಅಂದಾಜು ಪಟ್ಟಿ/ನಕ್ಷೆಗಳನ್ನು ತಯಾರಿಸುವಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ವೇತನ: ₹ 24,590.16

  1. ಉದ್ಯೋಗ ಮಾಹಿತಿ: ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್)
  • ಹುದ್ದೆಗಳ ಸಂಖ್ಯೆ: 02
  • ಮೀಸಲಾತಿ: SC-01, GM-01
  • ವಿದ್ಯಾರ್ಹತೆ: ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಅವಧಿಯ ಎಲೆಕ್ಟ್ರಿಕಲ್ ಡಿಪ್ಲೊಮಾ ಪಾಸ್ ಮಾಡಿರಬೇಕು.
  • ಅನುಭವ: ಸರ್ಕಾರಿ/ಅರೆ ಸರ್ಕಾರಿ/ವಿಶ್ವವಿದ್ಯಾಲಯದಲ್ಲಿ ಅಂದಾಜು ಪಟ್ಟಿ/ನಕ್ಷೆಗಳನ್ನು ತಯಾರಿಸುವಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
  • ವೇತನ: ₹ 24,590.16

ಪ್ರಮುಖ ಷರತ್ತುಗಳು

  • ಈ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತದೆ ಮತ್ತು ಯಾವುದೇ ಸಮಯದಲ್ಲಿ ಕಾರಣ ನೀಡದೆ ಸೇವೆಯಿಂದ ತೆಗೆದುಹಾಕುವ ಹಕ್ಕನ್ನು ವಿಶ್ವವಿದ್ಯಾಲಯ ಹೊಂದಿದೆ.
  • ಈ ಸೇವೆಯನ್ನು ಖಾಯಂ ಹುದ್ದೆಗೆ ಪರಿಗಣಿಸಲು ಯಾವುದೇ ಹಕ್ಕು ಇರುವುದಿಲ್ಲ.
  • ಆಯ್ಕೆಯಾದ ಅಭ್ಯರ್ಥಿಗಳು ಸೇವೆಗೆ ಸೇರುವ ಮೊದಲು ₹ 500/- ಮೌಲ್ಯದ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
Education / ವಿದ್ಯಾರ್ಹತೆ
  1. ಸಹಾಯಕ ಇಂಜಿನಿಯರ್ (ಸಿವಿಲ್)
  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕ ಪದವಿ ಹೊಂದಿರಬೇಕು.
  1. ಉದ್ಯೋಗ ಮಾಹಿತಿ: ಸಹಾಯಕ ಇಂಜಿನಿಯರ್ (ಎಲೆಕ್ಟ್ರಿಕಲ್)
  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕ ಪದವಿ ಹೊಂದಿರಬೇಕು.
  1. ಉದ್ಯೋಗ ಮಾಹಿತಿ: ಕಿರಿಯ ಇಂಜಿನಿಯರ್ (ಸಿವಿಲ್)
  • ವಿದ್ಯಾರ್ಹತೆ: ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಅವಧಿಯ ಸಿವಿಲ್ ಡಿಪ್ಲೊಮಾ ಪಾಸ್ ಮಾಡಿರಬೇಕು.
  1. ಉದ್ಯೋಗ ಮಾಹಿತಿ: ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್)
  • ವಿದ್ಯಾರ್ಹತೆ: ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ 3 ವರ್ಷಗಳ ಅವಧಿಯ ಎಲೆಕ್ಟ್ರಿಕಲ್ ಡಿಪ್ಲೊಮಾ ಪಾಸ್ ಮಾಡಿರಬೇಕು.
AGE LIMIT / ವಯೋಮಿತಿ
ಕನಿಷ್ಠ ವಯೋಮಿತಿ
: 18 ವರ್ಷಗಳು
ಸಾಮಾನ್ಯ ವರ್ಗ ಗರಿಷ್ಠ
OBC / ಹಿಂದುಳಿದ ವರ್ಗ ಗರಿಷ್ಠ
SC/ST ಗರಿಷ್ಠ
ಪ್ರವರ್ಗ-1 / C1 ಗರಿಷ್ಠ
Application Fees / ಅರ್ಜಿ ಶುಲ್ಕ
ಸಾಮಾನ್ಯ ವರ್ಗ
ಹಿಂದುಳಿದ ವರ್ಗ (OBC )
SC/ST ಅರ್ಜಿ ಶುಲ್ಕ
ಪ್ರವರ್ಗ-1 (C1) ಶುಲ್ಕ
ಮಹಿಳೆಯರಿಗೆ (Women)
ಮಾಜಿ ಸೈನಿಕರಿಗೆ
: ₹.ವಿನಾಯಿತಿ
ಅಂಗವಿಕಲರಿಗೆ
: ₹.ವಿನಾಯಿತಿ
🚨 ಸೂಚನೆ: 🚨 Fee Relaxation: As per the rule’s of Government/Organisation
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
: 00-00-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
: 00-00-2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ
: 00-00-2023
  •  ಸಂದರ್ಶನದ ದಿನಾಂಕ: 18.07.2025
  •  ನೋಂದಣಿ ಸಮಯ: ಬೆಳಗ್ಗೆ 10:00 ಗಂಟೆಗೆ
  •  ಸಂದರ್ಶನ ನಡೆಯುವ ಸ್ಥಳ: ಸಹ ಸಂಶೋಧನಾ ನಿರ್ದೇಶಕರ ಕಚೇರಿ, ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸುವ ವಿಧಾನ ಮತ್ತು ಸೂಚನೆಗಳು

  • ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಭರ್ತಿ ಮಾಡಿ, ಸಂದರ್ಶನದ ದಿನಾಂಕದಂದು ಹಾಜರಿರಬೇಕು.
  • ಅರ್ಜಿಯನ್ನು ಮುಂಚಿತವಾಗಿ ಕಳುಹಿಸುವಂತಿಲ್ಲ.
  • ಸಂದರ್ಶನಕ್ಕೆ ಬರುವಾಗ, ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳು ಮತ್ತು ಎರಡು ದೃಢೀಕೃತ ಪ್ರತಿಗಳನ್ನು ತರಬೇಕು.
  • ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
  • ಆಯ್ಕೆಯಾದ ಅಭ್ಯರ್ಥಿಗಳು ಕೃ.ವಿ.ವಿ. ಧಾರವಾಡ ವ್ಯಾಪ್ತಿಯ ಯಾವುದೇ ಆವರಣದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಆಯ್ಜೆ ಮಾಡುವ ವಿಧಾನ:
ಅರ್ಜಿ ಸಲ್ಲಿಸುವ ವಿಳಾಸ