ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪಾಲಿಸಿ ಕನ್ಸಲ್ಟೆಂಟ್ ಹುದ್ದೆಗೆ ನೇಮಕಾತಿ | Recruitment in Raichor consultant post
Recruitment in raichor consultant post Recruitment in Raichor consultant post: ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಒಳ ಗುತ್ತಿಗೆ ಆಧಾರದ ಮೇಲೆ (Insource Basis) ಪಾಲಿಸಿ ಕನ್ಸಲ್ಟೆಂಟ್ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ವಿವರಗಳುಹುದ್ದೆಯ…