CA Quiz September 10 Post author:Team Careerkannada Post published:September 11, 2023 Post category:Uncategorized Post comments:0 Comments 0% Start the Best Preparation September 10 2023 Current Affairs 1 / 10 1. ಇತ್ತೀಚಿಗೆ ಈ ಕೆಳಗಿನ ಯಾವ ಸಂಸ್ಥೆಯ ವಿಜ್ಞಾನಿಗಳು ಮಧ್ಯ ಜುರಾಸಿಕ್ ಕಾಲದ ಡೈನೋಸಾರ್ ಪಳೆಯುಳಿಕೆಗಳನ್ನು ಜೈಸಲ್ಮೇರ್ ಜಲಾನಯನ ಪ್ರದೇಶದ ಬಳಿಯಿರುವ ಥಾರ್ ಮರುಭೂಮಿಯಲ್ಲಿ ಪತ್ತೆ ಹಚ್ಚಿದ್ದಾರೆ? A) ಐಐಟಿ ಖರಗಪೂರ್ B) ಐಐಟಿ ಬಾಂಬೆ C) ಐಐಎಸ್ಸಿ , ಬೆಂಗಳೂರು D) ಐಐಟಿ ರೂರ್ಕಿ 2 / 10 2. ಭಾರತದಲ್ಲಿ ಈ ಕೆಳಗಿನ ಯಾವ ವರ್ಷದಿಂದ ಚಿನ್ನಾಭರಣಗಳ ಗುಣಮಟ್ಟಕ್ಕಾಗಿ ಹಾಲ್‌ಮಾರ್ಕ್ ಪದ್ಧತಿಯನ್ನು ಆರಂಭಿಸಲಾಯಿತು? A) 2000 B) 2010 C) 2005 D) 2008 3 / 10 3. ಯಾದೃಚ್ಛಿಕವಾಗಿ ಆಯ್ಕೆಯಾದ ಇಬ್ಬರು ಜನರು ಒಂದೇ ಮಾತೃಭಾಷೆಯನ್ನು ಹೊಂದಿರುವ ಸಂಭವನೀಯತೆಯನ್ನು ಈ ಕೆಳಗಿನ ಸೂಚ್ಯಂಕ/ಸಂಸ್ಥೆಯ ಮೂಲಕ ಅಳೆಯಲಾಗುತ್ತದೆ? A) ಭಾರತೀಯ ಭಾಷಾ ಮಂಡಳಿ B) ಜಾಗತಿಕ ಅಳಿವಿನಂಚಿನಲ್ಲಿರುವ ಭಾಷೆಗಳ ಗುಂಪು C) ಯುನೆಸ್ಕೋ D) ಭಾಷಾ ವೈವಿಧ್ಯ ಸೂಚ್ಯಂಕ (LDI) 4 / 10 4. ಸಾಮಾಜಿಕ ಪಿಡುಗಾದ ಆತ್ಮಹತ್ಯೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಪ್ರತಿವರ್ಷ ಈ ಕೆಳಗಿನ ಯಾವ ದಿನದಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ? A) ಸೆಪ್ಟೆಂಬರ್ 07 B) ಸೆಪ್ಟೆಂಬರ್ 15 C) ಸೆಪ್ಟೆಂಬರ್ 10 D) ಸೆಪ್ಟೆಂಬರ್ 05 5 / 10 5. ಇತ್ತೀಚಿಗೆ ಈ ಕೆಳಗಿನ ಯಾವ ರೈಲು ನಿಲ್ದಾಣವು ಪ್ರತಿಷ್ಠಿತ ' ಹಸಿರು ರೈಲು ನಿಲ್ದಾಣದ ಪ್ರಮಾಣೀಕರಣ'ವನ್ನು ಪಡೆದುಕೊಂಡಿದೆ? A) ಇಂದೋರ್ B) ಮೈಸೂರು C) ವಿಶಾಖಪಟ್ಟಣ D) ಅಹಮದಾಬಾದ್ 6 / 10 6. ಇತ್ತೀಚೆಗೆ ಸುದ್ದಿಯಲ್ಲಿರುವ ಉಮಿಯಮ್ ಸರೋವರವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ? A) ಪಶ್ಚಿಮ ಬಂಗಾಲ B) ಮೇಘಾಲಯ C) ಗುಜರಾತ್ D) ಸಿಕ್ಕಿಂ 7 / 10 7. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ, ಈ ಕೆಳಗಿನ ಯಾವ ದೇಶದ ವಿಜ್ಞಾನಿಗಳು ಹಂದಿ ಭ್ರೂಣಗಳೊಳಗೆ ಮಾನವ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ? A) ಚೀನಾ B) ಇಸ್ರೇಲ್ C) ಜಪಾನ D) ಅಮೆರಿಕ 8 / 10 8. ಆಪರೇಷನ್ ಕರೋಸಿಲ್’ ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? A) ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ನಿಯಂತ್ರಣ B) ಉದ್ದೀಪನ ಮದ್ದು ತಡೆ C) ಶ್ರೀಲಂಕಾ ಬಿಕ್ಕಟು ಪರಿಹಾರ ಕಾರ್ಯ D) ಪ್ರವಾಹ ನಿಯಂತ್ರಣ 9 / 10 9. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಕೆಳಗಿನ ಯಾವ ನಗರದಲ್ಲಿ ಮಹಾತ್ಮ ಗಾಂಧಿಯವರ 12 ಅಡಿ ಪ್ರತಿಮೆಯ ಅನಾವರಣ ಮತ್ತು 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು? A) ಬೆಂಗಳೂರು B) ನವದೆಹಲಿ C) ಗಾಂಧಿನಗರ D) ಮೈಸೂರು 10 / 10 10. ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ತೀರ್ಮಾನ ಕೈಗೊಂಡ ನಂತರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದ್ದುದನ್ನು ತಗ್ಗಿಸುವ ಉದ್ದೇಶದಿಂದ ಈ ಕೆಳಗಿನ ಯಾವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು? A) ರಿವರ್ಸ್ ರೆಪೋ ರೇಟ್ B) ರೆಪೋ ರೇಟ್ C) ನಗದು ಮೀಸಲು ಅನುಪಾತ D) ಹೆಚ್ಚುವರಿ ನಗದು ಮೀಸಲು ಅನುಪಾತ (ಐ–ಸಿಆರ್ಆರ್) Your score is 0% Restart quiz You Might Also Like KPSC Group C Question Paper 28-12-2016 | Question Papers PDF March 21, 2023 KPSC Group C Question Paper 29-12-2016 | Question Papers PDF March 21, 2023 KPSC Group C Question Paper 28-08-2016 | Question Papers PDF March 21, 2023 Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.